ಕೈಕಂಬ: ಇಲ್ಲಿನ ಐತಿಹಾಸಿಕ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯ ಪ್ರಧಾನ ವ್ಯವಸ್ಥಾಪಕಿ ಗಾಯತ್ರಿ ರವಿಚಂದ್ರ ಇವರು ಶನಿವಾರ ಸಂಜೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. WhatsApp Image 2021-10-11 at 2.15.12 PMಮುಂದಿನ ದಿನಗಳಲ್ಲಿ ಗ್ರಾಹಕರು ಮತ್ತು ಬ್ಯಾಂಕಿನ ನಡುವೆ ಉತ್ತಮ  ಬಾಂಧವ್ಯ ವೃದ್ಧಿಗೆ ಶ್ರಮಿಸುತ್ತಿರುವುದಾಗಿ  ಅವರು ತಿಳಿಸಿದರು. ಬ್ಯಾಂಕಿನ ಮೆನೇಜರ್ ಪುನೀತ್ ಶೆಟ್ಟಿ, ಅಸಿಸ್ಟೆಂಟ್ ಮೆನೇಜರ್ ಸಂತೋಷ್ ಕುಮಾರ್ ಚೌಟ, ದೇವಳದ ಅರ್ಚಕ ಪರಮೇಶ್ವರ ಭಟ್‌  ಸಹಿತ  ಸಿಬ್ಬಂದಿಗಳು ಇದ್ದರು

By suddi9

Leave a Reply

Your email address will not be published. Required fields are marked *