ವಿಟ್ಲ : ಜಿ ಎಸ್ ಬಿ ಸಮಾಜತ ವತಿಯಿಂದ ಕ್ಯಾನ್ಸರ್ ಪೀಡಿತರಾದ ಚಂದಳಿಕೆ ನಿವಾಸಿ ಕೋಟಿ ಪೂಜಾರಿಯವರ ಪತ್ನಿ ಭಾರತಿ ಮತ್ತು ಬೆಂಕಿ ಅನಾಹುತದಿಂದ ಗಾಯಗೊಂಡ ಕಬ್ಬಿನಹಿತ್ಲು ನಿವಾಸಿ ರಾಮಚಂದ್ರ ಹೆಗ್ಡೆಯವರ ಪತ್ನಿ ಪ್ರೇಮ ಇವರ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ನೀಡಲಾಯಿತು.
SUDDI9 MEDIA NETWORK