ವಿಟ್ಲ: ಸೈಮನ್ ಬೆನಡಿಕ್ಟ್(೬೩) ವಿಟ್ಲ ಕಸ್ಬಾ ಗ್ರಾಮದ ಕುರುಂಬಳ ಬೂಡು ಮನೆ ನಿವಾಸಿ ದಿ| ಆಂದ್ರೂ ಡಿ ಸೋಜಾರವರ ಪುತ್ರ ಸೆ.02 ರಂದು ಗುರುವಾರ ಅಸೌಖ್ಯದಿಂದ ಖಾಸಗಿ ಆಸ್ಪತ್ರೆ ಮಂಗಳೂರಿನಲ್ಲಿ ನಿಧನರಾದರು ಕೃಷಿಕರಾಗಿದ್ದ ಇವರು ಪತ್ನಿ ಮತ್ತು ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ.
SUDDI9 MEDIA NETWORK