ಬಂಟ್ವಾಳ :ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಕೊಲ್ನಾಡು ಸಾಲೆತ್ತೂರು ವತಿಯಿಂದ ವ್ಯಾಕ್ಸಿನ್ ಶಿಬಿರ ನಡೆಯಿತು.
ಲಯನ್ ಡಾಕ್ಟರ್ ಗೋಪಾಲ್ಆಚಾರ್, ಸುಲೇಮಾನ್ ಸಿಂಗಾರಿ ,ಅಧ್ಯಕ್ಷ ಬಾಲಕೃಷ್ಣ ಸರ್ಕಲ, ನರಸಿಂಹ ಖಾದರ್ ,ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ, ಆರೋಗ್ಯ ಕಾರ್ಯಕರ್ತೆಯರು ,ಉಪಸ್ಥಿತರಿದ್ದರು.
