ಮಡಿಕೇರಿ : ಮತಾಂಧ ದೇಶದ್ರೋಹಿ ಗಳಿಂದ ಹಲ್ಲೆಗೊಳಗಾದ ಕೊಡಗಿನ ವೀರ ಸೈನಿಕನ ಮನೆಗೆ ಇಂದು ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ಜಗದೀಶ್ ಕಾರಂತ್ ಜೀ ಭೇಟಿ ನೀಡಿ ಸೈನಿಕ ಮತ್ತು ಅವರ ಕುಟುಂಬಕ್ಕೆ ದೈರ್ಯ ತುಂಬುವ ಕೆಲಸ ಮಾಡಿದರು. ನಿಮ್ಮ ಜೊತೆ ಹಿಂದು ಜಾಗರಣ ವೇದಿಕೆ ಯಾವತ್ತೂ ನಿಲ್ಲುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದರು… ಈ ಸಂಧರ್ಭ ಹಿಂದು ಜಾಗರಣ ವೇದಿಕೆ ಪ್ರಾಂತ,ವಿಭಾಗ,ಜಿಲ್ಲಾ ಪ್ರಮುಖರು ಅವರ ಜೊತೆಗಿದ್ದರುWhatsApp Image 2021-08-06 at 12.55.41 PM (1)

WhatsApp Image 2021-08-06 at 12.55.41 PM

WhatsApp Image 2021-08-06 at 12.55.42 PM (1)

WhatsApp Image 2021-08-06 at 12.55.42 PM

By suddi9

Leave a Reply

Your email address will not be published. Required fields are marked *