ಕೊಡಗು : ಜಿಲ್ಲೆಯಾದ್ಯಂತ ಅನ್ವಾರ್ ಟ್ರಾವೆಲ್ಸ್‌ನ ಹೆಸರಿನಲ್ಲಿ ಹಲವಾರು ಏಜೆಂಟ್‌ಗಳು ಪವಿತ್ರ ಉಮ್ರಾ ನಿರ್ವಹಿಸಲು ಜನರನ್ನು ಕರೆದೊಯ್ಯುತ್ತಿದ್ದಾರೆ. ಇದು ಯಾವುದೇ ರೀತಿಯಲ್ಲೂ ಅನ್ವಾರ್ ಟ್ರಾವೆಲ್ಸ್‌ಗೆ ಸಂಭಂಧವಿಲ್ಲ. ನೀವು ಅನ್ವಾರ್ ಟ್ರಾವೆಲ್ಸ್‌ನಲ್ಲಿ ಪವಿತ್ರ ಉಮ್ರಾ ಯಾತ್ರೆಯನ್ನು ಬಯಸುತ್ತಿದ್ದರೆ ನಿಮ್ಮ (ಪಾಸ್ಪೋರ್ಟ್) ದಾಖಲೆಗಳನ್ನು ನೇರವಾಗಿ ಅನ್ವಾರ್ ಟ್ರಾವೆಲ್ಸ್ ಅಥವಾ ಅನ್ವಾರುಲ್ ಹುದಾ ಕಛೇರಿಯಲ್ಲಿ ನೀಡಬೇಕಾಗಿದೆ. (ಅನ್ವಾರ್ ಟ್ರಾವೆಲ್ಸ್‌ನಲ್ಲಿ ಏಜೆಂಟ್‌ಗಳಿಲ್ಲ) ಇತರೆ ಏಜೆಂಟ್‌ಗಳಿಗೆ ನೀಡಿ ಉಮ್ರಾ ನಿರ್ವಹಿಸಲು ಸಾಧ್ಯವಾಗದೆ ಮೋಸ ಹೋಗಿದ್ದರೆ ಯಾವುದೇ ರೀತಿಯಲ್ಲೂ ಅನ್ವಾರ್ ಟ್ರಾವೆಲ್ಸ್ ಅದಕ್ಕೆ ಜವಾಬ್ದಾರರಲ್ಲ ಎಂದು ಮಾಧ್ಯಮದ ಮುಂದೆ ತಿಳಿಸಿದ್ದಾರೆ.
