ಮೂಡುಬಿದಿರೆ: ಪುತ್ತಿಗೆ ಗ್ರಾಮದ ನಿವಾಸಿ ವೆಂಕಪ್ಪ ದೇವಾಡಿಗ (76) ಅವರು ಹೃದಯಾಘಾತದಿಂದ 14 ರಂದು ಬುಧವಾರ ಸ್ವಗೃಹದಲ್ಲಿ ನಿಧನರಾದರು. ಅವರು ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.
ವೆಂಕಪ್ಪ ದೇವಾಡಿಗರವರ ಹಿರಿಯ ಮಗ, ಸಮಾಜ ಸೇವಕ ಪ್ರಸಾದ್ ಕುಮಾರ್ ಅವರು ಕಳೆದ ವರ್ಷ ಮೃತಪಟ್ಟಿದ್ದರು.
SUDDI9 MEDIA NETWORK