ವಿಟ್ಲ : ಸಮುದಾಯ ಆಸ್ಪತ್ರೆಯ ವತಿಯಿಂದ ವೈದ್ಯಾಧಿಕಾರಿ ಡಾ| ನಿಶ್ಮಿತಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಸುಮ ಇವರ ನೇತೃತ್ವದಲ್ಲಿ ವಿಟ್ಲದ ವಿಠಲ ಸುಪ್ರಜಿತ್ ಐಟಿಐ, ಸರಕಾರಿ ಪದವಿ ಕಾಲೇಜು ಮತ್ತು ಸರಕಾರಿ ಐಟಿಐ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಲಾಯಿತು. ಆರೋಗ್ಯ ಸಹಾಯಕಿಯರು ಸಹಕರಿಸಿದರು.
