ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಕೃಷಿ ಮಾಹಿತಿ ಜಾಥಾ ಅಭಿಯಾನಕೆ್ಕ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಸೋಮವಾರ ಚಾಲನೆ ನೀಡಿದರು.
ಬಂಟ್ವಾಳ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆರು ದಿನ ಸಂಚರಿಸಲಿರುವ ಕೃಷಿ ಮಾಹಿತಿ ಜಾಥಾ ಅಭಿಯಾನಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಸೋಮವಾರ ಚಾಲನೆ ನೀಡಿದರು. ಇಲಾಖೆ ಸಹಾಯಕ ನಿರ್ದೇಶಕ ಚೆನ್ನಕೇಶವಮೂರ್ತಿ ಎಚ್., ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಅವಿನಾಶ್, ಕೃಷಿ ಅಧಿಕಾರಿ ನಂದನ್ ಶೆಣೈ, ಅಧೀಕ್ಷಕ ಹರ್ಷ ಲಿಂಗದಾಳ್, ಕೇಶವ ನಾಯ್ಕ್, ಶ್ರುತಿ ಬಿ.ಎಂ., ವಾಹನ ಚಾಲಕ ಕಿರಣ್ ಮತ್ತಿತರರು ಇದ್ದರು.
