ಕೈಕಂಬ: ಮಂಗಳೂರೂ ತಾಲೂಕಿನ ವಾಮಂಜೂರು ಪರಾರಿ ಬೋಜ ಪೂಜಾರಿ (ಡ್ರ್ಯವರ್) ಅವರ ಧರ್ಮಪತ್ನಿ ಜಯಂತಿ ಪೂಜಾರಿ ಪರಾರಿ (೫೫) ಅವರು ಹೃದಯಘಾತದಿಂದ ಜೂ.೧೯ರಂದು ಶನಿವಾರ ನಿಧನರಾದರು.
ಮಹರಾಷ್ಟ್ರದ ಮುಂಬಯಿ ವೀಟಿಯಲ್ಲಿರುವ ಮಗಳ ಮನೆಗೆ ತೆರಲಿದ ಅವರಿಗೆ ಹೃದಯಘಾತವಾಗಿದೆ ಕೂಡಲೇ ಆಸ್ಪತ್ರೆಗೆ ಸಾಗಿಸಿದರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಮೃತರು ಪತಿ ಮತ್ತು ಮೂವರು ಪುತ್ರಿಯರನ್ನು, ಅಳಿಯಂದಿರು,ಒರ್ವಪುತ್ರ, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಪಾರವಾದ ಬಂದುವರ್ಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆಯು ಮುಂಬಯಿ ವೀಟಿಯ ರುದ್ರಭೂಮಿಯಲ್ಲಿ ನಡೆಯಿತು.
