ಕೈಕಂಬ: ಪೊಳಲಿ ಜಾತ್ರಾ ಮಹೋತ್ಸವದ ೨೦ನೇ ದಂಡಮಾಲೆಯ ಪ್ರಯುಕ್ತ ಎ.೩ ರಂದು ಶನಿವಾರ ರಾತ್ರಿ ೭ ಗಂಟೆಗೆ ಶಿವರಂಜಿನಿ ಮ್ಯೂಸಿಕಲ್ಸ್ ಪೊಳಲಿ ಇವರಿಂದ ಗಾನ-ನೃತ್ಯ -ಸಂಭ್ರಮ ಹಾಗೂ ರಾತ್ರಿ ಗಂಟೆ ೯ರಿಂದ ರಾಜಶ್ರೀ ಯುವಕ ಮಂಡಲ ಪೊಳಲಿ ಇವರ ಸಹಕಾರದೊಂದಿಗೆ ತುಳುನಾಡ ತುಳುಸಿರಿ ರಮಾ ಬಿಸಿರೋಡ್ ಇವರ ದಕ್ಷ ನಿರ್ದೇಶನದಲ್ಲಿಅರುಣ್‌ಚಂದ್ರ ಬಿಸಿರೋಡು ರಚಿಸಿ ನಟಿಸಿರುವ “ಆಯಿಲೆಕ್ಕ ಆಪುಂಡು” ತುಳು ಸಾಮಾಜಿಕ ಹಾಸ್ಯಮಯ ನಾಟಕ ಜರಗಲಿದೆ.005

ಸೂಚನೆ: ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೋವಿಡ್ ನಿಯಮಗಳನ್ನು ಪಾಲಿಸಿ

By Suddi9

Leave a Reply

Your email address will not be published. Required fields are marked *