ಪೊಳಲಿ:ರಾಮಕೃಷ್ಣತಪೋವನ ಪೊಳಲಿ ಇದರ ೧೨ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಗುರುವಾರ ಚಂಡಿಕಾಹೋಮ ನಡೆಯಿತು.
ದೇವಳದ ಅರ್ಚಕ ನಾರಾಯಣ ಭಟ್, ಮಾಧವ ಭಟ್, ಪೂಜೆ ನೆರವೇರಿಸಿದರು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಇದ್ದರು.
SUDDI9 MEDIA NETWORK