ಸುದ್ದಿ9 ಕೈಕಂಬ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಯುವವಾಹಿನಿ ಘಟಕ ಬಂಟ್ವಾಳ ಇದರ ಆಶ್ರಯದಲ್ಲಿ “ತುಳುವೆರ ಪರ್ಬ” ಎಂಬ ಕಾರ್ಯಕ್ರಮದಲ್ಲಿ ಗೂಡುದೀಪ ಸ್ಪರ್ಧೆ ಹಾಗೂ ರಂಗೋಳಿ ಸ್ಪರ್ಧೆ ಎರ್ಪಡಿಸಲಾಗಿದೆ. ಅ.23ರಂದು ಗುರುವಾರ ಸಂಜೆ 4ಗಂಟೆಯಿಂದ 5ಗಂಟೆಗೆ ಬಿಸಿ ರೋಡ್ ಗಾಣದಪಡ್ಪು ನಾರಾಯಣ ಗುರು ಸಭಾಭವನದಲ್ಲಿ ಜರಗಲಿದೆ ಎಂದು ಯುವವಾಹಿನಿ ಘಟಕದ ಪ್ರಕಟನೆ ತಿಳಿಸಿದೆ.

