ವಿಟ್ಲ: ದ.ಕ.ಗ್ಯಾರೇಜ್ ಮ್ಹಾಲಕರ ಸಂಘ ಮಂಗಳೂರು ಇದರ ನೂತನ ಜಿಲ್ಲಾಧ್ಯಕ್ಷರಾದ ದಿನೇಶ ಕುಮಾರ್ ಇವರು ವಿಟ್ಲ ವಲಯ ಗ್ಯಾರೇಜ್ ಮಾಲಕರ ಸಂಘಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಕಾಶೀ ಯುವಕ ಮಂಡಲದ ಸಭಾ ಭವನದಲ್ಲಿ ಗೌರವಿಸಲಾಯಿತು.

ಸಂಘದ ವಿಟ್ಲ ವಲಯಾಧ್ಯಕ್ಷರಾದ ಲಕ್ಷ್ಮಣ ಪೂಜಾರಿ ಅರ್ ಎಸ್. ಹರೀಶ ಆಚಾರ್ಯ, ಚಂದಳಿಕೆ. ಸುಂದರ ಆಚಾರ್ಯ ನೆಗಳಗುಳಿ, ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು. ಚಂದ್ರಶೇಖರ ಭಟ್ ಪಡಾರು, ರವಿಪ್ರಕಾಶ್, ಕೆ ಉಮ್ಮರ್. ರಾಜಶೇಖರ ಆಚಾರ್ಯ. ಚಂದ್ರಹಾಸ. ರೋಹಿನಾಥ ಮೇಗಿನಪೇಟೆ. ವಲಯದ ಕಾರ್ಯದರ್ಶಿ ಪ್ರಕಾಶ ಅಣ್ಣಡ್ಕ ಹಾಗು ಸರ್ವ ಸದಸ್ಯರು ಉಪಸ್ಥಿತರಿದ್ದರು.

By Suddi9 Author

Suddi9

Leave a Reply

Your email address will not be published. Required fields are marked *