ಬಂಟ್ವಾಳ : ಇಲ್ಲಿಯ ನಗರ ಠಾಣೆಯ ಹೆಡ್ ಕಾನ್ಸ್ ಟೇಬಲ್ ಆಗಿದ್ದ ವಿಜಯ ಗೌಡ ಕೆ ಸೇರಿದಂತೆ ಮಂಗಳೂರು ಎಸ್ಪಿ ಕಚೇರಿಯ ಬಾಲಚಂದ್ರ ಗೌಡ ಎಂ ಆರ್ ಹಾಗೂ ಸುಂದರ್ ರಾಜ್ ಪಿ ಅವರುಗಳು ಎ ಎಸ್ ಐ ಆಗಿ ಮುಂಭಡ್ತಿಗೊಂಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕಳೆದ 25 ವರ್ಷಗಳಿಂದ ವಿವಿಧ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ.IMG-20201210-WA0027

By suddi9

Leave a Reply

Your email address will not be published. Required fields are marked *