ಕೈಕಂಬ:   ಎಡಪದವು ಗಾಣಿಗರ ಯಾನೆ ಸಫಲಿಗರ ಸಂಘದ  ಗೌರವ ಅಧ್ಯಕ್ಷರಾಗಿದ್ದ ನಿವೃತ್ತ ಉಪತಹಶೀಲ್ದಾರ್  ದಿ. ನಾಗಪ್ಪ ಸಫಲಿಗ ಹೊಸವಕ್ಕಲು ಇವರ ಧರ್ಮಪತ್ನಿ  ಜಯಂತಿ(68) ಅವರು ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ  ನಿಧನ ಹೊಂದಿದರು.20200925_161927

ಇವರು ಉತ್ತರ ಮಂಡಲ ಬಿಜೆಪಿ ಉಪಾಧ್ಯಕ್ಷ ಪ್ರಸಾದ್ ಎಂ. ಸೇರಿದಂತೆ ನಾಲ್ಕು ಪುತ್ರರು, ಓರ್ವ ಪುತ್ರಿ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಹಾಗು ಮಖಂಡರುಗಳು ಮೃತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *