ಕಟೀಲು: ಶ್ರೀ ಕ್ಷೇತ್ರ ಕಟೀಲಿನ ದಶಾವತಾರ ಮೇಳದಲ್ಲಿ ಸುಮಾರು ಐವತ್ತೈದು ವರುಷಗಳಿಂದ ಶ್ರೀ ದೇವರ ಪೂಜಾ ಕಾರ್ಯದಲ್ಲಿ ನಿರತರಾಗಿದ್ದ ಅನಂತರಾಮ ಭಟ್ ವಿಧಿವಶರಾಗಿದ್ದಾರೆ. ಸರಳ, ಸಾತ್ವಿಕ,ನಿಷ್ಠಾವಂತ, ಕಾಂತರದ ಭಟ್ರ್ ಎಂದೇ ಪ್ರಖ್ಯಾತಿ ಪಡೆದ ಕಾಂತಾವರ ಎಣ್ಣೆಕಲ ಅನಂತರಾಮ ಭಟ್ ಅವರು ದೈವಾದೀನರಾಗಿದ್ದಾರೆ .
