ಬಂಟ್ವಾಳ:  ಬಿ. ಮೂಡ ಗ್ರಾಮದ ಕೈಕುಂಜದಲ್ಲಿರುವ ಹಿಂದೂ ರುದ್ರ ಭೂಮಿಯ  ಪರಿಸರದಲ್ಲಿ    ರೋಟರಿ   ಬಂಟ್ವಾಳ  ಟೌನ್  ವತಿಯಿಂದ ವನಮಹೋತ್ಸವ ನಡೆಯಿತು.ಕ್ಲಬ್  ಅಧ್ಯಕ್ಷ ಪದ್ಮನಾಭ ರೈ ಅವರು ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. IMG-20200831-WA0042
ಈ  ಸಂದರ್ಭದಲ್ಲಿ  ಎ. ಜಿ. ಯತಿಕುಮಾರ  ಸ್ವಾಮಿ  ಗೌಡ , ನಿಯೋಜಿತ  ಡಿ. ಜಿ. ಮೇಜರ್ ಡೋನರ್ ಪ್ರಕಾಶ್  ಕಾರಂತ್ , ಮಾತೃ ಸಂಸ್ಥೆಯ ಅಧ್ಯಕ್ಷ ನಾರಾಯಣ್  ಹೆಗ್ಡೆ, ಸ್ಮಶಾನ ಸಮಿತಿ ಅಧ್ಯಕ್ಷ ಕೇಶವ ಮತ್ತು ಊರಿನ ಪ್ರಮುಖರು, ಕ್ಲಬಿನ ಕಾರ್ಯದರ್ಶಿ ಕಿಶೋರ್, ರೋ.ಗಳಾದ ಜಯರಾಜ್ ಯಸ್ ಬಂಗೇರ,  ಚಂದ್ರಹಾಸ್  ಶೆಟ್ಟಿ ರಂಗೋಲಿ  , ಸುಕುಮಾರ್ ಬಂಟ್ವಾಳ್  , ಸುರೇಶ  ಸಾಲಿಯಾನ್, ಉಮೇಶ್ ನೆಲ್ಲಿಗುಡ್ಡೆ, ಚಿತ್ತರಂಜನ್  ಶೆಟ್ಟಿ, ಆಶಾಮನಿ ರೈ, ಸುಜಾತಾ  ಪಿ  ರೈ, ಸವಿತಾ  ಚಿತ್ತರಂಜನ್ ಶೆಟ್ಟಿ  ,  ನಾರಾಯಣ  ಸಿ  ಪೆರ್ನೆ, ಸೇಸಪ್ಪ  ಮೂಲ್ಯ, ಆಲ್ಬರ್ಟ್ ಮ್ಯಾನೇಜಸ್, ದಯಾನಂದ  ಶೆಟ್ಟಿ, ದಯಾನಂದ  ರೈ, ಜ್ಯೋತಿಂದ್ರ  ಶೆಟ್ಟಿ, ನರೇದ್ರನಾಥ್  ಭಂಡಾರಿ  , ಸತೀಶ್, ಮಚೇಂದ್ರ  ಸಾಲಿಯಾನ್  , ಉಮೇಶ್ ಮೂಲ್ಯ, ಕೇಶವ  ನಾಯ್ಕ್, ಸುಂದರ್ ಬಂಗೇರ, ಆನ್ಸ್ ಅಧ್ಯಕ್ಷೆ, ವಿಂದ್ಯಾ ಯಸ್ ರೈ, ಪಲ್ಲವಿ ಕಾರಂತ್, ಪ್ರಶಾಂತ್ ಕಾರಂತ್, ಜಗನ್ನಾಥ್ ಚೌಟಾ, ಸುಧಾಕರ್  ಸಾಲಿಯಾನ್, ಸುದೀರ್  ಶೆಟ್ಟಿ, ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *