ಬಂಟ್ವಾಳ:ಅನಾರೋಗ್ಯದಿಂದ ಬಳಲುತ್ತಿದ್ದ ಬಂಟ್ವಾಳ ತಾ.ನ ಸಜೀಪಮುನ್ನೂರು ಗ್ರಾಮದ ಶಾರದ ನಗರ ನಿವಾಸಿ ರಾಮಯ್ಯ ಭಂಡಾರಿ ಅವರ ಕುಟುಂಬಕ್ಕೆ ಆರೋಗ್ಯದ ವೆಚ್ಚಕ್ಕಾಗಿ ಸಜೀಪ ಜನ ಸೇವಾ ಟ್ರಸ್ಟ್ ವತಿಯಿಂದ ಸಹಾಯಧನದ ಚೆಕ್ಕನ್ನು ಹಸ್ತಾಂತರಿಸಲಾಯಿತು .
ಟ್ರಸ್ಟ್ ನ ಅಧ್ಯಕ್ಷ ಯಶವಂತ ದೇರಾಜೆ ,ಸ್ಥಳೀಯ ಪ್ರಮುಖರಾದ ಎo ಸುಬ್ರಮಣ್ಯ ಭಟ್ ,ವಿಶ್ವನಾಥ್ ಬೆಲ್ಚಡ, ಕೆ ಪ್ರಶಾಂತ್ ಕಂದೂರು, ನವೀನ್ ಪೂಜಾರಿ, ಪರಮೇಶ್ವರ ,ಸತೀಶ್ ಪೂಜಾರಿ, ಸುರೇಶ್ ಬಂಗೇರ ಮೊದಲಾದವರಿದ್ದರು.
