ಮುಂಬೈ : ಮುಂಬೈ ಚೆಂಬೂರಿನ ತಿಲಕನಗರದ ನಿವಾಸಿ, ಕಡಪಾಡಿ ಮೂಡುಬೆಟ್ಟುಗುತ್ತು ಮೂಲದ ವಿಶಾಲಾಕ್ಷಿ ವಿ ಶೆಟ್ಟಿ ಆ. 3ರಂದು ನಿಧನರಾದರು. ಇವರ ಪತಿ, ಚೆಂಬೂರು ಕರ್ನಾಟಕ ಸಂಘದ ಮುಖ್ಯ ಸಲಹೆಗಾರ ವಿಜಯ ಡಿ ಶೆಟ್ಟಿ ಜುಲೈ 27ರಂದು ನಿಧನರಾಗಿದ್ದರು.

gur-aug-6-vishalakshi

By suddi9

Leave a Reply

Your email address will not be published. Required fields are marked *