ಗುರುಪುರ : ಅಡ್ಡೂರು ಗ್ರಾಮದ ಕಿನ್ನಿಮಜಲು ತಾರಿಕರಿಯ ಶಾಲಾ ಬಳಿಯ ನಿವಾಸಿ, ದಿ. ಪೂವಪ್ಪ ಪೂಜಾರಿಯ ಪತ್ನಿ ಗಿರಿಜಾ ಅಮೀನ್(85) ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಮೂವರು ಪುತ್ರರು ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.
SUDDI9 MEDIA NETWORK