ಬಂಟ್ವಾಳ : ಕರೋನ ವಾರಿಯರ್ಸ್ ಗಳಾಗಿ ದುಡಿಯುವ ಪೊಲೀಸ್ ಇಲಾಖೆ ಸಿಬ್ಬಂದಿಗಳು,  ಪಂಚಾಯತ್ ಸಿಬ್ಬಂದಿಗಳಿಗೆ ತಮ್ಮ ಸುರಕ್ಷತೆ ಗಾಗಿ ಮಾಸ್ಕ್ ( ಮುಖಗವಸು ) ಫೇಸ್ ಶೀಲ್ಡ್ ಗಳನ್ನ ರೋಟರಿ ಕ್ಲಬ್ ಫರಂಗಿಪೇಟೆ ವತಿಯಿಂದ  ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್. ಐ.  ಪ್ರಸನ್ನ ಹಾಗು ಪುದು ಗ್ರಾಪಂ ಅಧ್ಯಕ್ಷರಾದ ರಮ್ಲಾನ್ ಮಾರಿಪಳ್ಳ ರವರಿಗೆ ಹಸ್ತಾಂತರಿಸಲಾಯಿತು .IMG-20200730-WA0024 (1)

ಈ ಸಂದರ್ಭ ದಲ್ಲಿ   ಫರಂಗಿಪೇಟೆ ರೋಟರಿಕ್ಲಬ್  ಅಧ್ಯಕ್ಷ ರಮೇಶ್ ತುಂಬೆ , ಕಾರ್ಯದರ್ಶಿ ಅರ್ಜುನ್ ಪೂಂಜಾ, ನಿಕಟಪೂರ್ವ ಅಧ್ಯಕ್ಷ ಜಯರಾಮ್ ಶೇಕ ,ಬಂಟ್ವಾಳ ರೋಟರಿ ಕ್ಲಬ್ ನ ಅಧ್ಯಕ್ಷರಾದ ನಾರಾಯಣ ಹೆಗ್ಡೆ , ನಿಕಟ ಪೂರ್ವ ಕಾರ್ಯದರ್ಶಿ ರಮೇಶ್ ಶೆಟ್ಟಿ ಅಡ್ಯಾರ್ , ಕೋಶಾಧಿಕಾರಿ ನೋರ್ಬರ್ಟ್ ಡಿಸೋಜಾ , ರೋಟರಿ ಸದಸ್ಯರುಗಳಾದ ಸುರೇಂದ್ರ ಕಂಬಳಿ  ಅಡ್ಯಾರ್ , ಜಯಶೀಲ ಅಡ್ಯಂತಾಯ , ಗಿರೀಶ್ ಶೆಟ್ಟಿ ಕುಂಪನಮಜಲು , ದಿನೇಶ್ ಶೆಟ್ಟಿ ಕೊಟ್ಟಿಂಜ , ಸಲಾಂ , ನೌಶಾದ್ ಅಲಿ , ವಿಕ್ರಂ ಬರ್ಕೆ  ಶ್ಯಾಮಲಾ ರಮೇಶ್  ಶೆಟ್ಟಿ  , ಪ್ರತಿಮಾ ರೈ , ಶಾಂತಿ ರೋಚ್ ಮತ್ತಿತರರು ಉಪಸ್ಥಿತರಿದ್ದರು .

By suddi9

Leave a Reply

Your email address will not be published. Required fields are marked *