ಬಂಟ್ವಾಳ: ಶಾಸಕರ ಅನುದಾನದಲ್ಲಿ ಪಿಲಿಮೊಗರು ಗ್ರಾಮದ ಬಿಲ್ಲಾಡಿ ರಸ್ತೆಯನ್ನು 14 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ತುಂಗಪ್ಪ ಬಂಗೇರಾ,ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಪುರುಷೋತ್ತಮ ಶೆಟ್ಟಿ,ವಿಜಯ ರೈ,ಮೋಹನ್‍ದಾಸ್ ಗಟ್ಟಿ,ಯುವಮೋರ್ಚಾದ ಪ್ರ.ಕಾರ್ಯದರ್ಶಿ ದಿನೇಶ್ ದಂಬೆದಾರ್,ಜಯರಾಮ ಶೆಟ್ಟಿ ಕಾಪು,ವಿನೋದ್ ಪೂಜಾರಿ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
