ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಲಯನ್ಸ್ ಕ್ಲಬ್ಬಿನ ವತಿಯಿಂದ ದೈವಸ್ಥಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಆರೋಗ್ಯವಂತ ಶಿಶು ಸ್ಪರ್ಧೆ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಸರಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಧನಂಜಯ ಶೆಟ್ಟಿ ಉದ್ಘಾಟಿಸಿದರು. ವೈದ್ಯಾಧಿಕಾರಿ ಡಾ.ಉಮೇಶ್ ಅಡ್ಯಂತಾಯ, ಪಿ.ಜೆ.ರಾಡ್ರಿಗಸ್, ಇಕ್ಬಾಲ್, ಸುನಿಲ್ ಆಚಾರ್ಯ, ದಿನೇಶ ಮಾಮೇಶ್ವರ, ಪುಷ್ಪರಾಜ ಶೆಟ್ಟಿ, ಲಕ್ಷ್ಮಣ ಕುಲಾಲ್ ಮತ್ತಿತರರು ಇದ್ದರು.

9btl-4

By Suddi9

Leave a Reply

Your email address will not be published. Required fields are marked *