ಬಡಗಬೆಳ್ಳೂರು:  ದೀನಬಂಧುವಿನ ಜೂನ್ ತಿಂಗಳ ಧನಸಹಾಯವನ್ನು ದೀನಬಂಧುವಿನ ಸಕ್ರಿಯ ಸದಸ್ಯರಾಗಿದ್ದ ದಿ. ಯೋಗೀಶ್ ಪೂಜಾರಿ ಬಡಗಬೆಳ್ಳೂರು ಇವರ ತಾಯಿ ರಾಜೀವಿ ಇವರಿಗೆ ನೀಡಲಾಯಿತು.6497e937-a9ac-4be0-9bda-5a456cb7fc9a

25 ಕೆ.ಜಿ ಅಕ್ಕಿ ಹಾಗೂ 10000 ರೂಪಾಯಿಯ ಚಕ್ಕನ್ನು ದೀನಬಂಧುವಿನ ಇತರ ಸದಸ್ಯರ ಒಪ್ಪಿಗೆ ಮೇರೆಗೆ, ಸುಂದರ ಪೂಜಾರಿ ಶಾಲಾಬಳಿ, ಗೋಪಾಲ ಪೂಜಾರಿ ಶಾಲಾಬಳಿ, ವಸಂತ್ ಮಜಲೋಡಿ, ಭಾಸ್ಕರ್ ಹೋಟೆಲ್, ವಿಶ್ವನಾಥ ಕುಲಾಲ್ ಶಾಲಾಬಳಿ, ಭಾಸ್ಕರ್ ಈಶನಗರ, ದಿನೇಶ್ ದೇವರ ಗುಡ್ಡೆ,ಲತಾ ಸುರೇಶ್ ಶಾಲಾ ಬಳಿ,ಹಾಗೂ ಜನಾರ್ಧನ್ ಹೆಚ್.ಎಸ್ ಕೊಳತ್ತಮಜಲು ಮುಂತಾದ ಸದಸ್ಯರು ಹಸ್ತಾಂತರಿಸಿದರು.

By suddi9

Leave a Reply

Your email address will not be published. Required fields are marked *