ಕೈಕಂಬ:ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ಬಳ್ಳಾಜೆಯ ತಿಮಿರಿ ತಂಜಕ್ ಎಂಬಲ್ಲಿಯ ಕೃಷಿಕ ಶತಾಯುಷಿ ಅಮ್ಮು ಪೂಜಾರಿ (103) ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಹಗ್ರಹದಲ್ಲಿ ಭಾನುವಾರ ನಿಧನರಾದರು. ಮೃತರು ಇಬ್ಬರು ಪುತ್ರರನ್ನು ಒರ್ವಪುತ್ರಿಯನ್ನು ಅಗಲಿದ್ದಾರೆ.14vp ammu poojary

By suddi9

Leave a Reply

Your email address will not be published. Required fields are marked *