ಗುರುಪುರ : ಗುರುಪುರ ಮಠದ ಸೈಟ್ ರಸ್ತೆ ಪಕ್ಕದ ಮನೆಯೊಂದರ ಹೊರಾಂಗಣ ಆವರಣ ಗೋಡೆ ಜರಿದು ಬಿದ್ದು, ಮನೆ ಮಾಲಕ ನಾರಾಯಣ ನಾಯ್ಕ್(58) ದಾರುಣ ಸಾವನ್ನಪ್ಪಿದ್ದಾರೆ.gur-june-12-narayana poojari (2)

gur-june-12-gode-2ಶುಕ್ರವಾರ ಮಧ್ಯಾಹ್ನ ಗೋಡೆಯ ಪಕ್ಕದಲ್ಲಿ ನಿಂತಿದ್ದಾಗ ಆಕಸ್ಮಿಕವಾಗಿ ಈ ದುರ್ಘಟನೆ ಸಂಭವಿಸಿದೆ. ಬಸ್ ಏಜೆಂಟ್ ಆಗಿದ್ದ ಇವರು ಪತ್ನಿ ಹಾಗೂ `ವಿಜೆ’ ಖ್ಯಾತಿಯ ಮಧುರಾಜ್ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *