ಉಡುಪಿ : ಮಣಿಪಾಲದ ಸರಳೀಬೆಟ್ಟು ವಿಜಯನಗರ ಪ್ರದೇಶದ ಸುಮಾರು 260 ವಲಸೆ ಕಾರ್ಮಿಕ ಕುಟುಂಬ ಕ್ಕೆ ಲಯನ್ಸ್ ತಂಡ ಮಣಿಪಾಲ, ದಾನಿಗಳ ಸಹಕಾರದೊಂದಿಗೆ ಸೇರಿ ಹೋಂ ಡಾಕ್ಟರ್ ಹಾಗು ಹೆಲ್ಪಿoಗ್ ಹ್ಯಾಂಡ್ ತಂಡದಿಂದ ರೇಷನ್ ಕಿಟ್ ವಿತರಿಸಿ ರಾತ್ರಿ ಊಟಕ್ಕೆ ಸುಮಾರು 750 ಮಂದಿಗೆ ಒಂದು ವಾರಕ್ಕೆ ವ್ಯವಸ್ಥೆ ಮಾಡಲಾಯಿತು.
ಈ ಸಂದಭ೯ದಲ್ಲಿ ಮನೋವೈದ್ಯ ಡಾIIಪಿ.ವಿ ಭoಡಾರಿ, ಡಾII ಶಶಿಕಿರಣ್ ಶೆಟ್ಟಿ, ಸರಿತಾ ಸಂತೋಷ್, ರಾಘವೇಂದ್ರ ಪೂಜಾರಿ, ನಾಗರಾಜಮೂತಿ೯, ರಾಘವೇಂದ್ರ ಕವಾ೯ಲು ಮುಂತಾದವರಿದ್ದರು.
