ಬಂಟ್ವಾಳ: ತಾಲೂಕಿನ ರಾಯಿ ಸಮೀಪದ ಕೈತ್ರೋಡಿ ಕ್ವಾಟ೯ಸ್೯ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಸ್ಥಳೀಯ 75ಕ್ಕೂ ಮಿಕ್ಕಿ ಬಡ ಕುಟುಂಬಗಳಿಗೆ ಉಚಿತ ಅಕ್ಕಿ ಮತ್ತು ದಿನಸಿ ಸಾಮಾಗ್ರಿಗಳನ್ನು ಬುಧವಾರ ವಿತರಿಸಲಾಯಿತು.277c5409-f4f0-4fcf-91b3-fdb0cb1c07ce

ಧಮ೯ದಶಿ೯ ಲೋಕೇಶ್ ಕೈತ್ರೋಡಿ, ಪ್ರಮುಖರಾದ ಚಂದ್ರಾವತಿ ಲೋಕೇಶ್, ಕೆ.ಪರಮೇಶ್ವರ ಪೂಜಾರಿ, ರಶ್ಮಿತ್ ಶೆಟ್ಟಿ ಕೈತ್ರೋಡಿ, ಹರೀಶ ಆಚಾಯ೯ ರಾಯಿ, ಮಧುಕರ ಬಂಗೇರ, ಚಂದಪ್ಪ ಪೂಜಾರಿ ಮಾಬೆಟ್ಟು, ಸದಾನಂದ ಗೌಡ ಮೀಯಾಲು, ಪ್ರಣೀತ್ ಹಿಂಗಾಣಿ, ಸಂಪತ್ ನೆತ್ತೋಡಿ, ಇಂದಿರಾ ಎಂ.ರಾಯಿ, ಶ್ಯಾಮಲ ಕೊಯಿಲ, ಶೋಭ ಭಂಡಾರಿ ಕೊಯಿಲ, ಶಾಂತ ಕೈತ್ರೋಡಿ, ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *