ಕೈಕಂಬ: ಒಡ್ಡೂರು ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮ ದೈವ ಪ್ರತಿಷ್ಠೆ, ಚಂಡಿಕಾಯಾಗ ಮತ್ತು ಧರ್ಮ ನೇಮೋತ್ಸವದ ಪ್ರಯುಕ್ತ ಫೆ.27ರಂದು ಗುರುವಾರಶ್ರೀ ಕೊಡಮಣಿತ್ತಾಯ ಧರ್ಮದೈವದ ಭಂಡಾರದ ಮನೆಯ ಮುಂಬಾಗದಲ್ಲಿ ಸ್ವಸ್ತಿ ವಾಚನ, ಮೃತ್ಯುಂಜಯ ಯಾಗ , ದೇವಿ ಮಹಾತ್ಮೈ ಪಾರಾಯಣ ಧರ್ಮಚಾವಡಿಯಲ್ಲಿ ಸಪ್ತಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತುಬಲಿ, ವಾಸ್ತು ಹೋಮ, ದಿಕಪಾಲಕ ಬಲಿ,ಧಯವದ ಮಂಚ ಬಿಂಬ ಶುದ್ಧಿ ಅಧಿವಾಸ ವಿಧಿವಿದಾನಗಳು ನೆರವೇರಿತು.

WhatsApp Image 2020-02-27 at 18.40.31

26-1

26-3

26-7

26-2

26-4

By suddi9

Leave a Reply

Your email address will not be published. Required fields are marked *