ಮಂಗಳುರು: ಶೃಂಗೇರಿಯ ನಿವಾಸಿ ಶಂಕರಪ್ಪ (ಮಾನಸಿಕ ಅಸ್ವಸ್ಥ)ವೃತ್ತಿಯಲ್ಲಿ ಲೋರಿ ಕ್ಲೀನರ್ ಆಗಿದ್ದು ನಾಪತ್ತೆಯಾಗಿದ್ದು ಕಾಂತಾವರ ಬಾಂದೊಟ್ಟು ಪರಿಸರದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತಿದ್ದಾಗ ಕಾಂತಾವರ ಯುವ ಸಂಗಮ ತಂಡದ ಯುವಕರು ವಿಚಾರಿಸಿ ಅಪರಿಚಿತನ ಮನೆಯವರಿಗೆ ಫೋನಾಯಿಸಿ ಮನೆಯವರಿಗೆ ಅವನನ್ನು ಒಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ,ಮೂಡಬಿದ್ರಿ ಪೊಲೀಸ್ ಸಮ್ಮುಖದಲ್ಲಿ ವ್ಯಕ್ತಿಯ ಪತ್ನಿಯ ಸಹೋದರ ಗಣೇಶ್ ಅವರಿಗೆ ಒಪ್ಪಿಸಲಾಯಿತು




