ಕಿಲ್ಪಾಡಿ ಪರಿಯಾಳ ಸಮಾಜದ ಸಾಲಿಯಾನ್ ಕುಟುಂಬ ಶ್ರೀ ನಾಗಬ್ರಹ್ಮಸ್ಥಾನದಲ್ಲಿ ಮಾರ್ಚ್ 4 ರಿಂದ 6 ರವರೆಗೆ ನೂತನ ನಾಗ ಶಿಲೆ ಹಾಗೂ ನಾಗಬ್ರಹ್ಮಾದಿ ಪರಿವಾರ ದೆ`ವಗಳ ಪುನರ್‍ಪ್ರತಿಷ್ಠಾ ಕಲಶಾಭಿಷೇಕ, ಶ್ರೀ ದೆ`ವಗಳ ಪುನರ್‍ಪ್ರತಿಷ್ಠಾ ಕಲಶಾಭಿಷೇಕ, ಚತುಃಪವಿತ್ರ ಶ್ರೀ ನಾಗಬ್ರಹ್ಮ ಮಂಡಲೋತ್ಸವ ಹಾಗೂ ಶ್ರೀ ದೆ`ವಗಳ ಸಿರಿಸಿಂಗಾರ ನೇಮೋತ್ಸವ ನಡೆಯಲಿದೆ.

photo 2ಮಾ.4 ಬುಧವಾರ ಬೆಳಿಗ್ಗೆ 7.45ಕ್ಕೆ ನಾಗಬ್ರಹ್ಮಸ್ಥಾನದಲ್ಲಿ ನೂತನ ನಾಗ ಶಿಲೆ ಹಾಗೂ ಪ್ರಾಯಶ್ಚಿತ್ತಾದಿಗಳೊಂದಿಗೆ ನಾಗಬ್ರಹ್ಮಾದಿ ಪರಿವಾರ ದೆ`ವಗಳ ಪುನರ್‍ಪ್ರತಿಷ್ಠಾ ಕಲಶಾಭಿಷೇಕ, ಶ್ರೀ ದೈ`ವಗಳ ಪುನರ್‍ಪ್ರತಿಷ್ಠಾ ಕಲಶಾಭಿಷೇಕ ಹಾಗೂ ಸಾನಿಧ್ಯ ವೃದ್ಧಿಗಾಗಿ ಚತುಃಪವಿತ್ರ ಶ್ರೀ ನಾಗಬ್ರಹ್ಮ ಮಂಡಲೋತ್ಸವ ನಡೆಯಲಿದೆ.ಮಾ.5 ಗುರುವಾರ ಮತ್ತು ಮಾ.6 ಶುಕ್ರವಾರ ಶ್ರೀದೆ`ವಗಳಿಗೆ ಸಿರಿಸಿಂಗಾರ ನೇಮೋತ್ಸವ ನಡೆಯಲಿದೆ.ಮಾ.3 ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಸಾಮೂಹಿಕ ಪ್ರಾರ್ಥನೆಯೊಂದಿಗೆ ಧಾರ್ಮಿಕ ವಿಗಳು ಆರಂಭಗೊಳ್ಳಲಿದೆ.

photo 1ಮಾ.4ರಂದು ಮಧ್ಯಾಹ್ನ ಮಹಾಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಶ್ರೀ ನಾಗಬ್ರಹ್ಮಸ್ಥಾನದಲ್ಲಿ ಹಾಲಿಟ್ಟು ಸೇವೆ, 7 ಗಂಟೆಯಿಂದ ಅನ್ನಸಂತರ್ಪಣೆ, ರಾತ್ರಿ 9 ಗಂಟೆಯಿಂದ ನಾಗಬ್ರಹ್ಮ ಮಂಡಲೋತ್ಸವ, ಮಾ.5 ಬೆಳಿಗ್ಗೆ 9.30 ಗಂಟೆಗೆ ಚಪ್ಪರ ಮುಹೂರ್ತ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ದೆ`ವಗಳ ಭಂಡಾರ ಇಳಿಸುವುದು, ರಾತ್ರಿ 7.30ರಿಂದ ಮೆ`ಸಂದಾಯ, ನಂದಿಗೋಣ ಸಿರಿಸಿಂಗಾರ ನೇಮೋತ್ಸವ, ಅನ್ನಸಂತರ್ಪಣೆ, 8.30ರಿಂದ ಸತ್ಯದೇವತೆ ನೇಮೋತ್ಸವ, 10ರಿಂದ ಜುಮಾದಿ ಬಂಟ, ಅಣ್ಣಪ್ಪ ಪಂಜುರ್ಲಿ ನೇಮೋತ್ಸವ, ಮಾ.6 ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 7.30ರಿಂದ ಕಲ್ಲುರ್ಟಿ,ಪಂಜುರ್ಲಿ,ಗುಳಿಗ ದೆ`ವದ ನೇಮೋತ್ಸವ ನಡೆಯಲಿದೆ.

By suddi9

Leave a Reply

Your email address will not be published. Required fields are marked *