ನವದೆಹಲಿ: ಬಾಲಿವುಡ್ ದಿಗ್ಗಜರೋರ್ವರ ಪುತ್ರ ನನ್ನು ಹೋಲುವ ವ್ಯಕ್ತಿಯೋರ್ವನ ನೀಲಿಚಿತ್ರವೊಂದು ವಾಟ್ಸ್ ಆ್ಯಪ್ ಮೂಲಕ ಹರಿದಾಡುತ್ತಾ ಸದ್ದು ಮಾಡುತ್ತಿದೆ. ಇದು ನಿಜವಾಗಿಯೂ ಬಾಲಿವುಡ್ ದಿಗ್ಗಜನ ಮಗನೇ ಅಥವಾ ಯಾರೋ ಕಿಡಿಗೇಡಿಗಳು ವಿಡಿಯೋ ಎಡಿಟಿಂಗ್ ಮೂಲಕ ಅವರ ಮಗನ ಮುಖವನ್ನು ಸಿಕ್ಕಿಸಿದ್ದಾರೆಯೇ ಎಂಬ ಸತ್ಯಾಸತ್ಯತೆಯ ವಿವರ ಇನ್ನೂ ಬಹಿರಂಗಗೊಂಡಿಲ್ಲ.
ಮೂಲಗಳ ಪ್ರಕಾರ ಇದು ಅವರ ಪುತ್ರನದ್ದಾಗಿರಲಿಕ್ಕಿಲ್ಲ, ಯಾಕೆಂದರೆ ಆತ ವಿದೇಶದಲ್ಲಿ ಓದುತ್ತಿದ್ದಾನೆ ಎಂಬ ಹೇಳಿಕೆ ಹೊರಹಾಕಿದೆ.
ಸುಮಾರು 1.45 ನಿಮಿಷಗಳ ಕಾಲದ ವಿಡಿಯೋ ಇದಾಗಿದ್ದು ಹುಡುಗಿ ಕೂಡಾ ಆತನಿಗೆ ಸಹಕರಿಸುತ್ತಿರುವುದು ಕಂಡುಬರುತ್ತಿದೆ. ಯಾವುದೋ ಕಾಡುಪ್ರದೇಶದಲ್ಲಿ ಕಾರ್ ನಲ್ಲಿ ತೆಗೆದ ಚಿತ್ರದಂತೆ ಈ ವಿಡಿಯೋ ಕಂಡುಬರುತ್ತಿದೆ.

khan1

khan2

By suddi9

Leave a Reply

Your email address will not be published. Required fields are marked *