ಪೊಳಲಿ: ಮಣಿಕಂಠಪುರ ಶ್ರೀ ಮಣಿಕಂಠ ಭಜನಾ ಮಂದಿರ ಇದರ ಇದರ 14ನೇ ವರ್ಷದ ಭಜನಾ ಸಂಕೀರ್ತನೆಯ ಪ್ರಯುಕ್ತ ಜ. 4ರಂದು ಶನಿವಾರ ಬೆಳಗ್ಗೆ 8.30 ಗಂಟೆಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಅರ್ಚಕ ಅನಂತಪದ್ಮನಾಭ ಭಟ್ ಅವರು ಪೂಜಾ ವಿಧಿವಿದಾನಗಳೊಂದಿಗೆ ಗಣಹೋಮ ನೆರವೇರಿಸಿಕೊಟ್ಟರು.
SUDDI9 MEDIA NETWORK