ಮೂಡುಬಿದಿರೆ : ಕರಾವಳಿಯ ಗಂಡು ಕಲೆ ಯಕ್ಷಗಾನ ಇದು ಪಾರಂಪರಿಕವಾಗಿ ಬಂದಿರುವಂತಹ ಕಲೆ.ಕರ್ನಾಟಕದ ಪರಂಪರೆಯುತ ಕಲೆಯಾದ ಯಕ್ಷಗಾನ ಇಂದು ಶ್ರೀಮಂತ, ಸುಂದರ ಕಲೆಎಂದೇ ಪರಿನಿತವಾಗಿದೆ. ಕಾಲದಿಂದ ಕಾಲಕ್ಕೆ ಶ್ರೇಷ್ಟ ಮಟ್ಟದ ಕಲಾವಿದರು udayisi ತಮ್ಮ prabhddhateಯನ್ನು chaphannu ಪರಂಪರೆಗೆ ಸೇರಿಸಿ ಹೋಗಿದ್ದಾರೆ. ಇಲ್ಲೊಂದು ಮಂಡಳಿ ನಿಧಾನವಾಗಿ ಕಲೆಯನ್ನು ಎತ್ತರಕ್ಕೆ kondoyyuttiddare. ಇವರ ಬಗ್ಗೆ ತಿಳಿಯೋಣ ಯಕ್ಷಗಾನವನ್ನು ಬೆಳೆಸುವ ಉದ್ದೇಶದಿಂದ ವಾಸುಕೀ ಯಕ್ಷಗಾನ ಕಲಾ ಮಂಡಳಿ ಯನ್ನು ಸ್ತಾಪಿಸಲಾ ಯಿತು .
ಭೂಮಿಗೆ ಹೇಗೆ ನೇಸರನು ಬೆಳಕನ್ನು ಕೊಡುತ್ತಾನೆ ಹಾಗೆಯೇ ಈ ಮಂಡಳಿಗೆ ಬೆಳಕಾಗಿ ನಿಂತಿರುವ ನೇಸರರು ರವೀಂದ್ರ ಪಡ್ಡಮ ಹಾಗೂ ರವಿ ದೊಂಡೆರಂಗಡಿ. ಯಕ್ಷ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ ಬೆನ್ನಲ್ಲೇ ವಾಸುಕೀ ಯಕ್ಷಗಾನ ಕಲಾ ಮಂಡಳಿಯು ಹಲವಾರು ಕಲಾಭಿಮನಿಗಳ ಪ್ರಿಯ ಯಕ್ಷಗಾನ ಮಂಡಳಿಯಾಗಿದೆ. ಬಾಲ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಇರುವಂತಹ ಈ ಮಂಡಳಿಯಲ್ಲಿ ಉತ್ತಮ ಕಲಾ ಕುಸುಮಗಳು ಅರಳಿ ನಿಂತಿವೆ .ಈ ಕಲಾ ಕುಸುಮಗಳ ಪ್ರತಿಬೆ ಯನ್ನು ಅರಳಿ ಸುವ ಕಾರ್ಯವನ್ನು ಖ್ಯಾತ ಗುರು ಪ್ರಸಂಗಕರ್ತ ಭೋಜರಾಜ ಶೆಟ್ಟಿ ಶಿರ್ವ ಅವರು ಮಾಡುತ್ತಿದ್ದಾರೆ.
ಯಕ್ಷ ಕಲಾ ರಸಿಕರ ಪ್ರಾಯೋಜಕತ್ವದಿಂದ ಯಕ್ಷಗಾನ ಪ್ರದರ್ಶನ ಮಾಡುತ್ತಿರುವ ಈ ಮಂಡಳಿಯ ಹೆಮ್ಮೆಯ ಕಲಾವಿದರು ರೋಶನ್, ಪ್ರತೀಕ್ಷ ದೊಂಡೆರಂಗಡಿ. ಶ್ವೇತಾ ,ರಕ್ಷಿತಾ ,ಸೌಮ್ಯಾ , ಸಂತೋಷ್ ಗುರುರಾಜ್ ರಂಗನಪಲಕೆ, ಗೌತಮ, ಧೀರಜ್, ಧನರಾಜ್, ಗುರುರಾಜ್ ಹಿರಿಯಡಕ.ಸವಿನ್, ನವನೀತ್ ಕಾವ್ಯ , ಆದಿತ್ಯಾ, ದಿಶಾ









