ಬಂಟ್ವಾಳ  : ಶಾಸಕರ ಹಾಗೂ ಸಂಸದರ ರೂ 20ಲಕ್ಷ ಅನುದಾನದಲ್ಲಿ ಕಾಂಕ್ರೀಟೀಕರಣಗೊಂಡ ಬೋಳಂತೂರು ಬಂಡಸಾಲೆ ರಸ್ತೆ ಕಾಮಗಾರಿಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಜಯರಾಮ ರೈ, ಚಂದ್ರಶೇಖರ ಪೂಜಾರಿ, ಉದಯ, ಜಯರಾಮ ಶೆಟ್ಟಿ, ಕುಲ್ಯಾರ್ ನಾರಾಯಣ ಶೆಟ್ಟಿ, ಚಂದ್ರಶೇಖರ ಬಾಯಿಲ, ಸುಲೈಮಾನ್, ಬಾಲಕೃಷ್ಣ ಸೆರ್ಕಳ, ಶೋಭಾ, ರೇವತಿ ಉಪಸ್ಥಿತರಿದ್ದರು.IMG-20191223-WA0035

By suddi9

Leave a Reply

Your email address will not be published. Required fields are marked *