ಮಂಗಳೂರು: ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರಮಂಗಳೂರಲ್ಲಿ ಅನೇಕರು ಪ್ರತಿಭಟನೆಗೆ ಅವಕಾಶ ಕೇಳಿದ್ದಾರೆ.ನಾವು ಅಂತಹ ಅರ್ಜಿಗಳನ್ನು ಪರಿಶೀಲಿಸಿದ್ದೇವೆ.ಈಗಾಗಲೇ 8 ಅರ್ಜಿಗಳು ಪ್ರತಿಭಟನೆಗೆ ಅವಕಾಶ ಕೇಳಿವೆ.ಕೆಲವು ಸಂಘಟನೆಗಳು ಅನುಮತಿ ಇಲ್ಲದೇ ಪ್ರತಿಭಟನೆ ಮಾಡಿದರು.ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯನ್ನುಂಟು ಮಾಡಿದ್ದಾರೆ.38 ಮಂದಿ ವಿರುದ್ಧ ಕೇಸ್ ದಾಖಲಿಸಿದ್ದೇವೆ.ಡಿ.20, 23 ರಂದು ಬೃಹತ್ ಪ್ರತಿಭಟನೆ ಮಾಡುತ್ತೆವೆ ಎಂದು ಸಂದೇಶ ರವಾನಿಸಿದ್ದಾರೆ ನಾವು ಅದರಲ್ಲಿದ್ದ ಸಂಘಟನೆಗಳ ಮುಖಂಡರನ್ನು ಸಂಪರ್ಕಿಸಿದ್ದೇವೆ ಮಂಗಳೂರು ಖಾಝಿಯವರ ಫೋಟೋ ಹಾಕಿ ಪೋಸ್ಟರ್ ಹಾಕಿದ್ದರು.

cpCalebO_400x400
ಡಿ.20 ರಂದು ಮಂಗಳೂರಲ್ಲಿ ಮುಸ್ಲಿಂ ಸಂಘಟನೆಯಿಂದ ಪ್ರತಿಭಟನೆ ಇಲ್ಲ.ಮುಸ್ಲಿಂ ಧಾರ್ಮಿಕ ಮುಖಂಡರುಗಳನ್ನು ಕರೆದು ಚರ್ಚಿಸಲಾಗಿದೆ.ಸಾಮರಸ್ಯ ಹಾಳು ಮಾಡುವ ಕೆಲವರಿಂದ ತಂತ್ರಅಭಿಪ್ರಾಯ ವ್ಯಕ್ತಪಡಿಸಲು ಕಾನೂನು ಪ್ರಕಾರ ಅವಕಾಶ ಇದೆ.ಕಾನೂನು ಬದ್ದ ಪ್ರತಿಭಟನೆಗೆ ಅವಕಾಶ ಕೊಡುತ್ತೇವೆ.ಇದೊಂದು ಸೂಕ್ಷ್ಮವಾದ ಸನ್ನಿವೇಶವಾಗಿದೆ ಶಾಂತಿ ಕಾಪಾಡುವಂತೆ ಎಲ್ಲಾ ಧರ್ಮದ ಮುಖಂಡರಲ್ಲಿ ಮನವಿ ಮಾಡಿದ್ದೇವೆ.
ಮಂಗಳೂರಲ್ಲಿ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಹೇಳಿಕೆ.

By Suddi9

Leave a Reply

Your email address will not be published. Required fields are marked *