ಸ.ಪ್ರ.ದ.ಕಾಲೇಜು ವಾಮದಪದವಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಶೇಷ ಶಿಬಿರ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಕುಕ್ಕೇಡಿಯಲ್ಲಿಆರಂಭವಾಯಿತು. ಶ್ರೀ ಶೇಖರಕುಕ್ಕೇಡಿದ.ಕಜಿಲ್ಲಾ ಪಂಚಾಯತ್ ಸದಸ್ಯರು, ಅಳದಂಗಡಿಕ್ಷೇತ್ರಇವರು ಉದ್ಘಾಟಿಸಿ, “ಸಮಾಜದಲ್ಲಿನಅಸಮಾನತೆಯನ್ನು ಹೋಗಲಾಡಿಸಿ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯು ಸಹಾಯಕವಾಗುತ್ತದೆಎಂದರು.

kukkediರಾಷ್ಟ್ರೀಯತೆ ಅಥವಾ ದೇಶಪ್ರೇಮ ಎಂದರೆ ದೇಶದ ನಕಾಶೆಯನ್ನುಪ್ರೀತಿಸುವುದಲ್ಲ ಬದಲಾಗಿದೇಶದಲ್ಲಿರುವ ವಿವಿಧಜಾತಿಧರ್ಮ ವರ್ಗದಜನರನ್ನು ಪ್ರೀತಿಸುವುದು, ಸಾಮಾಜಿಕ ನ್ಯಾಯದಮೂಲಕ ಸಾಮರಸ್ಯ ಸಾಧ್ಯಎಂದರು, ಶ್ರೀ ತುಂಗಪ್ಪ ಬಂಗೇರ, ಸದಸ್ಯರು, ದ.ಕಜಿಲ್ಲಾ ಪಂಚಾಯತ್,ಸಂಗಬೆಟ್ಟುಕ್ಷೇತ್ರಇವರು, ವ್ಯಕ್ತಿತ್ವ ವಿಕಸನ ಹೊಂದಲು ಹಾಗೂ ಬದುಕನ್ನು ಕಟ್ಟಿಕೊಳ್ಳಲು ಎನ್.ಎಸ್.ಎಸ್ ಸಹಕಾರಿಎಂದರು. ಶ್ರೀಮತಿ ತೇಜಾಕ್ಷಿ, ಅಧ್ಯಕ್ಷರು, ಗ್ರಾಮ ಪಂಚಾಯತ್, ಕುಕ್ಕೇಡಿಇವರುಜೀವನದಲ್ಲಿ ಪರಿಪೂರ್ಣ ಹೊಂದಲುಎನ್.ಎಸ್.ಎಸ್ ಪೂರಕಎಂದರು.ಶ್ರೀ ವಿಜಯರೈಆಲದಪದವುಇವರು ವಿದ್ಯಾರ್ಥಿಗಳ ಸರ್ವೋತೋಮುಖಅಭಿವೃದ್ಧಿಗೆಎನ್.ಎಸ್.ಎಸ್ ಪೂರಕಎಂದರು.ಶ್ರೀ ಪರಷೋತ್ತಮ ಶೆಟ್ಟಿಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ ಇವರು ಶಿಬಿರಕ್ಕೆ ಶುಭಕೋರಿದರು.ಶ್ರೀ ಅಶೋಕ್ ಪಾಣೂರು, ಉಪಾಧ್ಯಕ್ಷರು, ಗ್ರಾಮ ಪಂಚಾಯತ್,ಕುಕ್ಕೇಡಿಇವರುಎನ್.ಎಸ್.ಎಸ್‍ನಿಂದಜೀವನದಲ್ಲಿ ಪರಿಪೂರ್ಣತೆ ಹೊಂದಲು ಸಾಧ್ಯಎಂದರು.
ಶ್ರೀ. ನಾಗೇಶ್ ಹೆಗ್ಡೆ,ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ ಕುಕ್ಕೇಡಿ ಶಾಲೆ, ಇವರು ಶಿಬಿರಾರ್ಥಿಗಳನ್ನು ಅಭಿನಂದಿಸಿದರು. ಶ್ರೀಮತಿ ಗೀತಾಜೂಡಿತ್ ಸಲ್ದಾನ ಪ್ರಭಾರ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಶ್ರೀಮತಿ ಸರೋಜ ಸದಸ್ಯರು, ಗ್ರಾಮ ಪಂಚಾಯತ್‍ಕುಕ್ಕೇಡಿ, ಇವರು ಶಿಬಿರಕ್ಕೆ ಶುಭಕೋರಿದರು.ಶ್ರೀ ಜಯರಾಮ ಶೆಟ್ಟಿ ಕಾಪು, ಸದಸ್ಯರು, ಗ್ರಾಮ ಪಂಚಾಯತ್‍ಚೆನ್ನೈತ್ತೋಡಿಇವರು ಶಿಬಿರಕ್ಕೆ ಪ್ರಾಯೋಜಿಸಿ, ಶುಭಕೋರಿದರು. ಶ್ರೀ ಮೋಹನದಾಸಗಟ್ಟಿ, ಅಧ್ಯಕ್ಷರು,ಶಿಕ್ಷಕ ರಕ್ಷಕ ಸಂಘ,ಸ.ಪ್ರ.ದ.ಕಾಲೇಜು ವಾಮದಪದವುಇವರು ಶುಭಕೋರಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಹರಿಪ್ರಸಾದ್ ಶೆಟ್ಟಿಇವರುಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ರೊನಾಲ್ಡ್ ಪ್ರವೀಣ್‍ಕೊರೆಯರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸ್ವಾಗತಿಸಿದರು.ಕು ದೀಕ್ಷಿತಾ, ಬೇಬಿ ದ್ವಿತೀಯ ಬಿಕಾಂ ಪ್ರಾರ್ಥಿಸಿದರು.ಕು ವಿದ್ಯಾಜೆ ದ್ವಿತೀಯ ಬಿಕಾಂ ನಿರೂಪಿಸಿದರುರೋಹಿತ್ ದ್ವಿತೀಯ ಬಿಎ ವಂದಿಸಿದರು.

By suddi9

Leave a Reply

Your email address will not be published. Required fields are marked *