ಬಂಟ್ವಾಳ: ರೋಟರಿ ಜಿಲ್ಲೆ 3181ರ ವಾರ್ಷಿಕ ಕ್ರೀಡಾ ಕೂಟ ರೋಟರಿ ಕ್ರೀಡಾ ಜೋಷ್ ಇತ್ತೀಚೆಗೆ ಸೈಂಟ್ ಫಿಲೋಮಿನ ಕಾಲೇಜಿನ ಮೈದಾನದಲ್ಲಿ ನಡೆದಿದ್ದು ಬಂಟ್ವಾಳ ರೋಟರಿ ಕ್ಲಬ್ 28 ಬಹುಮಾನಗಳನ್ನು ಗೆದ್ದುಕೊಂಡಿದೆ.

BTW_DCE6_10
ಈ ಪೈಕಿ 13 ಪ್ರಥಮ, 12 ದ್ವಿತೀಯ ಹಾಗೂ 3 ತೃತೀಯ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಬಂಟ್ವಾಳ ರೋಟರಿಯ ಆನ್ಸ್ ಕ್ಲಬ್‍ನ ತ್ರೋಬಾಲ್ ತಂಡ ಸತತ 11 ನೇ ಬಾರಿಗೆ ಪ್ರಥಮ ಸ್ಥಾನವನ್ನು ಗೆದ್ದಿದೆ. ಪೂರ್ವ ಜಿಲ್ಲಾ ಗವರ್ನರ್ ಡಾ. ಭಾಸ್ಕರ್ ವಿಜೇತರಿಗೆ ಬಹುಮಾನ ವಿತರಿಸಿದರು.

By suddi9

Leave a Reply

Your email address will not be published. Required fields are marked *