ಕುಪ್ಪೆಪದವು: ಕುಪ್ಪೆಪದವು ಗ್ರಾಮಪಂಚಾಯತ್ ನ ಮಹಿಳಾ ಗ್ರಾಮಸಭೆಯು,ಡಿ,  3 ರ ಮಂಗಳವಾರ ಪೂರ್ವಾಹ್ನ 10 ಗಂಟೆಗೆ ಹಾಗೂ ಮಕ್ಕಳ ಗ್ರಾಮಸಭೆಯು ಪೂರ್ವಾಹ್ನ 11.30 ಕ್ಕೆ ಪಂಚಾಯತ್ ನ ರಾಜೀವ ಗಾಂಧಿ ಸಭಾಭವನದಲ್ಲಿ ನಡೆಯಲಿದೆ ಎಂದು ಪಂಚಾಯತ್ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *