“ಬಕರ್ೆ” ತುಳು ಚಲನಚಿತ್ರ ಬಿಡುಗಡೆ
ಸುದ್ದಿ9 ಮಂಗಳೂರು: ಸುಚಿತ್ರಾ ಟಾಕೀಸ್ನಲ್ಲಿ ಶುಕ್ರವಾರ ಬಕರ್ೆ ಚಿತ್ರದ ಬಿಡುಗಡೆ ಸಮಾರಂಭ ನಡೆಯಿತು. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಶಾನಾಡಿ ಅಜಿತ್ಕುಮಾರ್ ಹೆಗ್ಡೆ ದೀಪ ಬೆಳಗಿಸಿದರು. ಸಮಾರಂಭದಲ್ಲಿ ಚಿತ್ರ ನಿದರ್ೇಶಕ ಭರತ್ ಕೃಷ್ಣ, ಕಾಂಗ್ರೇಸ್ ಮುಖಂಡ ಸಂತೋಷ್ ಶೆಟ್ಟಿ, ಸಮಾಜ ಸೇವಕ ಯಜ್ಞೇಶ್ವರ ಬಕರ್ೆ, ಪತ್ರಕರ್ತ ಜಗನ್ನಾಥ ಶಟ್ಟಿ ಬಾಳ, ನಿಮರ್ಾಪಕ ಸುರೇಶ್ ರೆಡ್ಡಿ, ನಿದರ್ೇಶಕ ಭರತ್ಕೃಷ್ಣ, ಛಾಯಾಗ್ರಾಹಕ ಮುತ್ತುರಾಜ್, ನಟ ನಾಗರಾಜ್, ನಟಿ ಅಶ್ವಿನಿ, ಶ್ರೀಕಾಂತ್, ಬಾಲಚಂದ್ರ, ರಕ್ಷಿತಾ, ಮೆಘನಾ, ಅರುಣ್ ಪೇಜಾವರ, ರಾಜಶೇಖರ ರೆಡ್ಡಿ ಉಪಸ್ಥಿತರಿದ್ದರು.13M-barke

By suddi9

Leave a Reply

Your email address will not be published. Required fields are marked *