ಭಾರತೀಯ ಅಂಚೆ ಇಲಾಖೆ ಪುತ್ತೂರು ಮತ್ತು ಕಥೋಲಿಕ್ ಫ್ರೆಂಡ್ಸ್ ವಿಟ್ಲ ಶೋಕಮಾತೆಯ ದೇವಾಲಯ ಇದರ ವತಿಯಿಂದ ಆಧಾರ್ ತಿದ್ದುಪಡಿ ಶಿಬಿರವು 7 ಮತ್ತು 8 – 11-2019 ರಂದು ವಿಟ್ಲ ಚರ್ಚ್ನ ಸಭಾ ಭವನದಲ್ಲಿ ನಡೆಯಿತು. ಪುತ್ತೂರು ವಿಭಾಗದ ಸಹಾಯಕ ಅಂಚೆ ನಿರೀಕ್ಷಕ ಜೋಸೆಫ್ ರೋಡ್ರಿಗಸ್ ಮತ್ತು ಸಿಬಂಧಿ ವರ್ಗ, ವಿಟ್ಲ ಚರ್ಚ್ನ ಧರ್ಮಹುರು ಫಾ| ಎರಿಕ್ ಕ್ರಾಸ್ತಾ, ಪಾಲನಾ ಸಮಿತಿ ಉಪಾಧ್ಯಕ್ಷ ಲೂವಿಸ್ ಮಸ್ಕರೇನಸ್ ಮತ್ತು ಗೌರವಾಧ್ಯಕ್ಷ ಜೋನ್ ವೇಗಸ್ ಉಪಸ್ಥಿತರಿದ್ದರು,

