ಹೆಬ್ರಿ : ಹಿರಿಯಡಕ (ಹೆಬ್ರಿ) – ಯುವ ವ್ಯಕ್ತಿತ್ವ ವಿಕಸನ ತರಬೇತುದಾರ, ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು, ಕವಾ೯ಲು ಇಂಟರ್ ನ್ಯಾಷನಲ್ ಯುನಿವರ್ಸಿಟಿ ಫಾರ್ ಪ್ಯಿಸ್ ಇದರ ವತಿಯಿಂದ ಯುವ ನಾಯಕತ್ವ ಮತ್ತು ಸಾಮಾಜಿಕ ಸೇವೆ ವಿಭಾಗದಲ್ಲಿ ಸಾಧಿಸಿದ ವಿಶೇಷ ಸಾಧನೆಗೆ ಡಾಕ್ಟರ್ ಆಫ್ ಹಾನಸ್೯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ನ.16ರಂದು ಪಾಂಡಿಚೇರಿಯಲ್ಲಿ ನಡೆಯುವ ವಿಶೇಷ ಕಾಯ೯ಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

