ಬಂಟ್ವಾಳ:   ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ  ನಡೆಯಲಿರುವ  ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರ ಪರವಾಗಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು  ಶುಕ್ರವಾರ ವಿವಿದೆಡೆಯಲ್ಲಿ ಮತಯಾಚನೆಗೈದರು.  ಬಂಬ್ರಾಣ ಬೈಲು,ಆರಿಕ್ಕಾಡಿ ಪರಿಸರದಲ್ಲಿ ಶಾಸಕರು ಬಿರುಸಿನ  ಮತ ಬೇಟೆ ನಡೆಸಿದರು.ಈ ಸಂದರ್ಭ ಪಕ್ಷದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

IMG-20191018-WA0043

IMG-20191018-WA0042

By Suddi9

Leave a Reply

Your email address will not be published. Required fields are marked *