ಕೈಕಂಬ : ಕುಲವೂರು ಗ್ರಾಮದ 1 ನೇ ಬ್ಲಾಕಿನ ಬಿ.ಜೆ.ಪಿ ಅಧ್ಯಕ್ಷರಾಗಿ ಶೇಖರ್ ನೇಲಚ್ಚಿಲ್ ಆಯ್ಕೆಯಾಗಿದ್ದಾರೆ, ಉಪಾಧ್ಯಕ್ಷರಾಗಿ ಸುಧೀರ್ ಜೈನ್,ತೋಮಸ್ ಲೋಬೋ,ಗಂಗಾಧರ್ ಭಂಡಾರಿ ,ಶ್ರೀನಿವಾಸ್ ಐನ.
ಕಾರ್ಯದರ್ಶಿಯಾಗಿ ಅಶೋಕ್ ಸಪಲಿಗ . ಜೊತೆಕಾರ್ಯದರ್ಶಿಯಾಗಿ ರಮೇಶ್ ಅಟ್ಟೆಪದವು ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ವಸಂತಿ,ಪುಷ್ಪ ನಾಯ್ಕ, ನಾಗಮ್ಮ, ಸುಜಾತ, ಚಂದ್ರಹಾಸ ಅಗರಿ, ಪದ್ಮನಾಬ, ಸೀತರಾಮ್ ಶೆಟ್ಟಿ, ರಾಮಣ್ಣ, ಶರತ್ ಅಗರಿ, ವಿನ್ಸೆಂಟ್ ಪಿಂಟೋ, ಪ್ರದೀಪ್ ಶೆಟ್ಟಿ, ಸಂತೋಷ್ ಪೂಜಾರಿ ಬೊಳಿಯ, ಹರೀಶ್ ಪೂಜಾರಿ ಬೊಳಿಯ, ಹರೀಶ್ ಕೊಪ್ಪಲ, ಕಿರಣ್ ಬಳ್ಳಾಜೆ, ಚಂದ್ರಹಾಸ, ರವಿರಾಜ್ ಆಚಾರ್ಯ, ಚಿತ್ತರಂಜನ್ ನಡುಗುಡ್ಡೆ ಆಯ್ಕೆಯಾಗಿದ್ದಾರೆ. ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾ ಉಸ್ತುವಾರಿ ಸುಕುಮಾರ್ ಎಡಪದವು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮುತ್ತೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಆಳ್ವ ಸತೀಶ್ ಪೂಜಾರಿ,ಸಂತೋಷ್ ಆಳ್ವ, ಹೊನ್ನಯ್ಯ ಅಟ್ಟೆಪದವು , ಅಜಯ್ ನಾಗಂದಡಿ, ಮಹಾಬಲ ಸಾಲ್ಯಾನ್ ಉಪಸ್ತಿತರಿದ್ದರು.

