ಬಂಟ್ವಾಳ:ಉಚ್ಚಿಲ ಶ್ರೀಭಗವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೆಸ್ಟರ್ನ್ ಮೆಟಿರಿಯಲ್ ಆರ್ಟ್ ಇವರ ಸಂಯೋಜನೆಯಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 12 ಪ್ರಥಮ, 13 ದ್ವಿತೀಯ ಹಾಗೂ 14 ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
SUDDI9 MEDIA NETWORK