ಗುರುಪುರ : ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಗುರುಪುರ ಬಡಕರೆಯ ನಿವಾಸಿ ಓಮಯ್ಯ ಪೂಜಾರಿಯವರ ಪತ್ನಿ ಜಯಂತಿ ಪೂಜಾರ್ತಿ(68) ಭಾನುವಾರ ರಾತ್ರಿ ನಿಧನ ಹೊಂದಿದರು.gur-sep-3-jayanthi

ಮೃತರು ಇಬ್ಬರು ಪುತ್ರಿ, ಒಬ್ಬ ಪುತ್ರ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *