ಬಂಟ್ವಾಳ  : ಬಂಟರ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ 40ಲಕ್ಷ ರೂವರೆಗೆ ವಿದ್ಯಾರ್ಥಿವೇತನ,ಪ್ರಾಕೃತಿಕ ವಿಕೋಪದ ಸಂತ್ರಸ್ತರ ನೆರವಿಗೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 2,00,000 ರೂಗಳ ಚೆಕ್ ಹಸ್ತಾಂತರ ಮತ್ತು ಸಂಸದ,ನೂತನ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲುರವರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭಾಗವಹಿಸಿದರು.

0a8a9181-6a5c-458a-b8fd-512b22cc07e8 (1)

9685bd84-76f4-4b7e-83ab-01b52caf6085

df7daa9b-17e6-4b38-a58c-55572f11e4c0

By suddi9

Leave a Reply

Your email address will not be published. Required fields are marked *