ಕೈಕಂಬ: ಕುಪ್ಪೆಪದವು ಯುವವಾಹಿನಿ(ರಿ) ಘಟಕದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬ್ರಹ್ಮಶ್ರೀ ಶ್ರೀ ನಾರಾಯಣ ಗುರು ಮಂದಿರದಲ್ಲಿ 1ರಿಂದ 10 ವರ್ಷದ ವರೆಗಿನ ಮಕ್ಕಳಿಗಾಗಿ ಕೃಷ್ಣವೇಷ ಸ್ಪರ್ಧೆ ಅಯೋಜಿಸಲಾಗಿತ್ತು. ಮುದ್ದುಕೃಷ್ಣ, ತುಂಟಕೃಷ್ಣ ಹಾಗೂ ಬಾಲಕೃಷ್ಣ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಸುಮಾರು 35 ಮಕ್ಕಳು ಭಾಗವಹಿಸಿದ್ದರು.

27vp krashna vesha spardeಕಾರ್ಯಕ್ರಮವನ್ನು ಹಿರಿಯ ಪಗತಿ ಪರ ಕೃಷಿಕ  ಕಲ್ಪನೆ ವಿಶ್ವನಾಥ   ಉದ್ಘಾಟಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಘಟಕದ ಅಧ್ಯಕ್ಷ ಅಜಯ್ ಅಮೀನ್ ನಾಗಂದಡಿ ಬಹುಮಾನ ವಿತರಿಸಿದರು.ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಅಂಬೆಲೊಟ್ಟು ಉಪಸ್ಥಿತರಿದ್ದರು. ಕಾರ್ಯದರ್ಶಿ  ಗೀತಾ ಕಾರ್ಯಕ್ರಮ ನಿರ್ವಹಿಸಿದರು. ರಿತೇಶ್ ವಂದಿಸಿದರು.

By suddi9

Leave a Reply

Your email address will not be published. Required fields are marked *