ಬೆಂಗಳೂರು: ಬೆಂಗಳೂರು ಸರಣಿ ಬಾಂಬ್ ಸ್ಫೋಟದ ರುವಾರಿ ಅಬ್ದುಲ್ ನಾಸಿರ್ ಮದನಿ ಅವರ ಜಾಮೀನು ಅವಧಿ ವಿಸ್ತರಣೆ ಮಾಡಲಾಗಿದೆ. ಶುಕ್ರವಾರ 1 ತಿಂಗಳು ಕಾಲ ಜಾಮೀನು ವಿಸ್ತರಿಸಿದ ಸುಪ್ರೀಂ ಕೋರ್ಟ್ ಜಾಮೀನು ಪಡೆದು ಮದನಿ ಅವರು ಕೇರಳಕ್ಕೆ ಹೋಗುವ ಹಾಗಿಲ್ಲ, ಬೆಂಗಳೂರಿನಲ್ಲೇ ಇರಬೇಕು ಎಂದು ಷರತ್ತು ವಿಧಿಸಿದೆ.

madani

By suddi9

Leave a Reply

Your email address will not be published. Required fields are marked *